For the best experience, open
https://m.bcsuddi.com
on your mobile browser.
Advertisement

ಚಪ್ಪಲಿ ಕಚ್ಚಿ ಕಾಲು ಗಾಯ ಆಗಿದೆಯಾ.. ಹೀಗೆ ಮಾಡಿ

11:46 AM Mar 16, 2024 IST | Bcsuddi
ಚಪ್ಪಲಿ ಕಚ್ಚಿ ಕಾಲು ಗಾಯ ಆಗಿದೆಯಾ   ಹೀಗೆ ಮಾಡಿ
Advertisement

ಹೊಸ ಚಪ್ಪಲಿಯಿಂದ ಹಾಕಲು ಆರಂಭಿಸಿದಾಗ ಕಾಲಿನಲ್ಲಿ ಗಾಯಗಳಾಗುತ್ತದೆ. ಚಪ್ಪಲಿಯಿಂದ ಆದ ಗಾಯ ವಿಪರೀತ ನೋವು ಇರುತ್ತದೆ.

ಅದಕ್ಕೆ ಅಲೋ ವೆರಾ ಜೆಲ್‌ ಉತ್ತಮ. ಪಾದದಲ್ಲಿ ಗಾಯವಾದ ತಕ್ಷಣ ಉರಿ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಅಲೋಪೆರಾವನ್ನು ಬಳಸುವುದು ಉತ್ತಮ.

ಅನೇಕ ಸಮಸ್ಯೆಗೆ ಅಲೋವೆರಾ ಮದ್ದು. ಚಪ್ಪಲಿ ಕಚ್ಚಿ ಗಾಯವಾದ ಪಾದಗಳಿಗೆ ಅಥವಾ ಗಾಯದ ಮೇಲೆ ಅಲೋವೆರಾವನ್ನು ಹಚ್ಚಿಕೊಳ್ಳಬೇಕು ಇದರಿಂದ ಗಾಯಗಳು ಬೇಗ ಶಮನವಾಗುತ್ತವೆ.

Advertisement

Author Image

Advertisement