ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಗ್ರುಪ್ ಚಾಟ್ಸ್‌ಗಳನ್ನು ಡಿಲಿಟ್ ಮಾಡುವ ಅಭ್ಯಾಸ ನನಗೂ ಇದೆ' - ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

05:38 PM Aug 28, 2024 IST | BC Suddi
Advertisement

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಆರೋಪಿ ಹಾಗೂ ಬಿಆರ್‌ಎಸ್ ಪಕ್ಷದ ನಾಯಕಿ ಕೆ. ಕವಿತಾಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಕೆ. ಕವಿತಾ ಅವರು, ತಮ್ಮ ಫೋನ್‌ನಲ್ಲಿ ಎಲ್ಲ ಸಂದೇಶಗಳನ್ನು ಫಾರ್ಮ್ಯಾಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್, ಎಲ್ಲರ ಫೋನ್‌ನಲ್ಲಿ ತೀರಾ ಖಾಸಗಿ ವಿಚಾರಗಳಿರುತ್ತವೆ. ಅಂತಹ ವಿಷಯಗಳನ್ನು ಯಾರೂ ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡೋದಿಲ್ಲ. ಹೀಗಾಗಿ ಜನ ತಮ್ಮ ಫೋನ್ ಮೆಸೇಜ್‌ಗಳನ್ನು ಡಿಲಿಟ್ ಮಾಡ್ತಾರೆ. ಅದರಂತೆ ನಾನು ಕೂಡ ನನ್ನ ಫೋನ್‌ನಲ್ಲಿ ಗ್ರುಪ್ ಮೆಸೇಜ್‌ಗಳನ್ನು ಡಿಲಿಟ್ ಮಾಡ್ತೀನಿ ಎಂದು ಹೇಳಿದ್ದಾರೆ.

Advertisement

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article