ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗ್ರಾಮ ಪಂಚಾಯತ್ ನೇಮಕಾತಿ: PUC ಪಾಸಾದವರಿಗೆ ಭರ್ಜರಿ ಉದ್ಯೋಗ

02:30 PM Mar 21, 2024 IST | Bcsuddi
Advertisement

ಹಾಸನ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 12 ಲೈಬ್ರರಿ ಸೂಪರ್‌ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 22 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Advertisement

ಆಸಕ್ತರು ಆನ್‌ಲೈನ್‌(Online) ಮೂಲಕ ಅಪ್ಲೈ ಮಾಡಬೇಕು.

ವಿದ್ಯಾರ್ಹತೆ 12ನೇ ತರಗತಿ/ ಪಿಯುಸಿ ಪಾಸಾಗಿರಬೇಕು. ವೇತನ ಮಾಸಿಕ * 15,196.72 ಇರುತ್ತದೆ. ಉದ್ಯೋಗದ ಸ್ಥಳ ಹಾಸನ.

https://hassan.nic.in/en /notice/online-recruitment/ ಭೇಟಿ ನೀಡಿ.

Advertisement
Next Article