For the best experience, open
https://m.bcsuddi.com
on your mobile browser.
Advertisement

ಗೋಕಾಕ್ ಮಾಜಿ ಶಾಸಕ ಚಂದ್ರಶೇಖರ್ ಗುಡ್ಡಾಕಾಯು ನಿಧನ.!

10:12 AM May 22, 2024 IST | Bcsuddi
ಗೋಕಾಕ್ ಮಾಜಿ ಶಾಸಕ ಚಂದ್ರಶೇಖರ್ ಗುಡ್ಡಾಕಾಯು ನಿಧನ
Advertisement

ಗೋಕಾಕ್: ಗೋಕಾಕ್ ಮಾಜಿ ಶಾಸಕ ಚಂದ್ರಶೇಖರ್ ಗುಡ್ಡಾಕಾಯು (91) ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ., 1972ರಲ್ಲಿ ಗೋಕಾಕ ಶಾಸಕರಾಗಿ ಕಾಂಗ್ರೆಸ್‌ನಿಂದ ಒಂದು ಅವಧಿಗೆ ಆಯ್ಕೆಯಾಗಿದ್ದರು. ಆದರೆ, 1978ರಲ್ಲಿ ಅವರು ಸೋತರು.

Advertisement

ನಂತರ ರಾಜಕೀಯದಿಂದಲೇ ದೂರ ಉಳಿದಿದ್ದರು. ಮಹಾರಾಷ್ಟ್ರದಲ್ಲಿ ನೀರಾವರಿ ಸಚಿವರಾಗಿದ್ದ ಶಂಕರ್‌ರಾವ್ ಚವ್ಹಾಣರಿಗೆ ಆಪ್ತ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

Tags :
Author Image

Advertisement