For the best experience, open
https://m.bcsuddi.com
on your mobile browser.
Advertisement

ಗೃಹಲಕ್ಷ್ಮೀ ಯೋಜನೆ: ಈ ದಿನ ನಿಮ್ಮ ಖಾತೆಗೆ ಹಣ

10:35 AM May 23, 2024 IST | Bcsuddi
ಗೃಹಲಕ್ಷ್ಮೀ ಯೋಜನೆ  ಈ ದಿನ ನಿಮ್ಮ ಖಾತೆಗೆ ಹಣ
Advertisement

ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಮಹತ್ವದ್ದು. ಈ ಯೋಜನೆಯ 7ನೇ ಕಂತಿನ ಹಣ ಈಗಾಗಲೇ ಪಾವತಿಯಾಗಿದೆ.

8ನೇ ಕಂತಿನ ಹಣವು ಈ ತಿಂಗಳ 3ನೇ ವಾರದಲ್ಲಿ ಅಥವಾ 4ನೇ ವಾರದಲ್ಲಿ ನಿಮ್ಮ ಖಾತೆಗೆ ಜಮೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ನಿಮ್ಮ ಖಾತೆಗೆ ಹಣ ಬರದೇ ಇದ್ದರೆ, ತಕ್ಷಣವೇ ಬ್ಯಾಂಕ್‌ ಗೆತೆರಳಿ ಪರಿಶೀಲನೆ ಮಾಡಿ. ಯಾವುದೇ ಸಮಸ್ಯೆ ಇದ್ದರೂ ಸರಿಪಡಿಸಿಕೊಳ್ಳಿ.

Advertisement

Author Image

Advertisement