ಗೃಹಲಕ್ಷ್ಮೀ ಯೋಜನೆಯ ₹2,000; ಈ ದಿನ ನಿಮ್ಮ ಖಾತೆಗೆ ಹಣ
11:38 AM May 21, 2024 IST | Bcsuddi
Advertisement
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಮಹತ್ವದ್ದು, ಈ ಯೋಜನೆಯ 8ನೇ ಕಂತಿನ ಹಣವು ಈ ತಿಂಗಳ 3ನೇ ವಾರದಲ್ಲಿ ಅಥವಾ 4ನೇ ವಾರದಲ್ಲಿ 2,000 ರೂ ಜಮೆಯಾಗಲಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ವೇಳೆ ನಿಮ್ಮ ಖಾತೆಗೆ ಹಣ ಬರದೇ ಇದ್ದರೆ, ತಕ್ಷಣವೇ ಬ್ಯಾಂಕ್ ಗೆ ತೆರಳಿ ಪರಿಶೀಲನೆ ಮಾಡಿ. ಯಾವುದೇ ಸಮಸ್ಯೆ ಇದ್ರೂ ಸರಿಪಡಿಸಿಕೊಳ್ಳಿ.
Advertisement