ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳ ಹಣದ ಸ್ಟೇಟಸ್‌ ತಿಳಿದುಕೊಳ್ಳುಲು ಹೀಗೆ ಮಾಡಿ.

07:05 PM Aug 07, 2024 IST | BC Suddi
Advertisement
  1. ನಿಮ್ಮ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ ಓಪನ್‌ ಮಾಡಿಕೊಳ್ಳಿ.
  2. DBT Karnataka ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿ.
  3. ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ ಓಪನ್‌ ಮಾಡಿ.
  4. ನಂತರ ನಿಮ್ಮ ಆಧಾರ್‌ ಕಾರ್ಡ್‌ ನಂಬರ್‌ ಮತ್ತು ಮೊಬೈಲ್‌ ನಂಬರ್‌ ಹಾಕಿ.  ಆಧಾರ್‌ ಕಾರ್ಡ್‌ಗೆ ಲಿಂಕ್‌ ಇರುವ ನಂಬರ್‌ಗೆ ಬಂದಿರುವ OTP ನಮೂದಿಸಿ.
  5. 4 ಡಿಜಿಟ್‌ ಇರುವ ಕೊಡ್ ಕ್ರಿಯೇಟ್ ಮಾಡಿ (Password)
  6. ಈಗ ನೀವುಗೃಹಲಕ್ಷ್ಮಿ  ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆ ಹಣ ಸಹಿತ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಬಹುದು.
Advertisement
Advertisement
Next Article