For the best experience, open
https://m.bcsuddi.com
on your mobile browser.
Advertisement

ಗೃಹಲಕ್ಷ್ಮಿ ಯೋಜನೆ: ಇನ್ನೂ ಖಾತೆಗೆ ಬಾರದ ಹಣ...!

12:28 PM Aug 04, 2024 IST | BC Suddi
ಗೃಹಲಕ್ಷ್ಮಿ ಯೋಜನೆ  ಇನ್ನೂ ಖಾತೆಗೆ ಬಾರದ ಹಣ
Advertisement

ಆಶಾಢ ಕಳೆದು ಶ್ರಾವಣ ಬಂದರೂ ರಾಜ್ಯದ ಗೃಹಿಣಿಯರಿಗೆ ಇನ್ನೂ ಕೂಡ ಗೃಹಲಕ್ಷ್ಮಿ ಹಣ ಇನ್ನೂ ದೊರೆತಿಲ್ಲ.

ಶ್ರಾವಣ ಮಾಸದಲ್ಲಿ ರಾಜ್ಯದ ಪ್ರಮುಖ ದೇಗುಲಗಳಿಗೆ ಭೇಟಿ ಕೊಡಲು ಮಹಿಳೆಯರು ಸಿದ್ದತೆ ಆರಂಭಿಸಿದ್ದಾರೆ.

ಹಣದ ನಿರೀಕ್ಷೆಯಲ್ಲಿರುವ ಫಲಾನುಭವಿಗಳು ಯಾವಾಗ ಹಣ ಖಾತೆಗೆ ಸೇರಲಿದೆ ಎಂಬುದನ್ನು ಎದುರು ನೋಡುತ್ತಿದ್ದಾರೆ.
ಶ್ರಾವಣದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಸಂಪ್ರದಾಯವಾಗಿದ್ದು, ಹಣ ದೊರೆತ ಕೂಡಲೇ ಬ್ಯಾಗ್‌ ಸಮೇತ ಹೊರಡಲು ಸಜ್ಜಾಗಿದ್ದಾರೆ.

Advertisement

ಆದರೆ ರಾಜ್ಯ ಸರ್ಕಾರ ಸ್ಪಷ್ಟವಾಗಿ ಯಾವಾಗ ಹಣ ಜಮೆ ಮಾಡಲಿದೆ ಎಂಬುದನ್ನು ತಿಳಿಸಿಲ್ಲ.

Author Image

Advertisement