ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗೃಹಲಕ್ಷ್ಮಿ ಯೋಜನೆಯ 8ನೇ ಕಂತು ಈ ದಿನ ಬಿಡುಗಡೆ!

04:02 PM Mar 31, 2024 IST | Bcsuddi
Advertisement

ಗೃಹಲಕ್ಷ್ಮಿ ಯೋಜನೆಯ ಫೆಬ್ರುವರಿ ತಿಂಗಳ ಹಣ ಈಗಾಗಲೇ ಮಹಿಳೆಯರ ಖಾತೆಗೆ ಜಮೆ ಆಗಿದೆ.
ಮಾರ್ಚ್‌ ತಿಂಗಳು ಮುಗಿಯಲು ಇವತ್ತು ಒಂದೇ ದಿನ ಬಾಕಿ ಇದ್ದು, ಅಷ್ಟರಲ್ಲಿ ಉಳಿದ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇದೆ.
ಏಪ್ರಿಲ್‌ ಮೊದಲ ಅಥವಾ ಎರಡನೇ ವಾರ 8ನೇ ಕಂತಿನ ಹಣವು ಸಹ ಬಿಡುಗಡೆಯಾಗಲಿದ್ದು, ಮಹಿಳೆಯರ ಖಾತೆಯಲ್ಲಿ ಒಟ್ಟು 16,000ರೂ. ಉಳಿಯಲಿದೆ.

Advertisement

Advertisement
Next Article