ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗುಡ್‌ ನ್ಯೂಸ್‌: ಭಾರತೀಯ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ 8.5 ಕೋಟಿ ರೂ. ನೆರವು ನೀಡಿದ ಬಿಸಿಸಿಐ

12:27 PM Jul 22, 2024 IST | Bcsuddi
Advertisement

 

Advertisement

ದೆಹಲಿ; 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಅಥ್ಲೆಟ್‌ಗಳಿಗೆ ಬಿಸಿಸಿಐ ಭಾರತ ಒಲಿಂಪಿಕ್ಸ್‌ ಅಸೋಸಿಯೇಷನ್‌ಗೆ 8.5 ಕೋಟಿ ರೂ. ನೆರವು ನೀಡಿದೆ.

ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ನಮ್ಮ ಬೆಂಬಲ ನಿಮಗೆ ಇದ್ದು, 8.5 ಕೋಟಿ ರೂ. ಮೊತ್ತವನ್ನು ನೀಡವುದಾಗಿ ತಿಳಿಸಿದ್ದಾರೆ.

ಇಡೀ ಭಾರತ ತಂಡಕ್ಕೆ ಶುಭವನ್ನು ಕೋರುತ್ತಿದ್ದೇವೆ. ದೇಶವನ್ನು ಹೆಮ್ಮೆಪಡುವಂತೆ ಮಾಡಿ ಎಂದು ಬರೆದುಕೊಂಡಿದ್ದಾರೆ.

Advertisement
Next Article