For the best experience, open
https://m.bcsuddi.com
on your mobile browser.
Advertisement

ಗುಡ್‌ ನ್ಯೂಸ್‌: ಭಾರತೀಯ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ 8.5 ಕೋಟಿ ರೂ. ನೆರವು ನೀಡಿದ ಬಿಸಿಸಿಐ

12:27 PM Jul 22, 2024 IST | Bcsuddi
ಗುಡ್‌ ನ್ಯೂಸ್‌  ಭಾರತೀಯ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ 8 5 ಕೋಟಿ ರೂ  ನೆರವು ನೀಡಿದ ಬಿಸಿಸಿಐ
Advertisement

ದೆಹಲಿ; 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಅಥ್ಲೆಟ್‌ಗಳಿಗೆ ಬಿಸಿಸಿಐ ಭಾರತ ಒಲಿಂಪಿಕ್ಸ್‌ ಅಸೋಸಿಯೇಷನ್‌ಗೆ 8.5 ಕೋಟಿ ರೂ. ನೆರವು ನೀಡಿದೆ.

ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ನಮ್ಮ ಬೆಂಬಲ ನಿಮಗೆ ಇದ್ದು, 8.5 ಕೋಟಿ ರೂ. ಮೊತ್ತವನ್ನು ನೀಡವುದಾಗಿ ತಿಳಿಸಿದ್ದಾರೆ.

Advertisement

ಇಡೀ ಭಾರತ ತಂಡಕ್ಕೆ ಶುಭವನ್ನು ಕೋರುತ್ತಿದ್ದೇವೆ. ದೇಶವನ್ನು ಹೆಮ್ಮೆಪಡುವಂತೆ ಮಾಡಿ ಎಂದು ಬರೆದುಕೊಂಡಿದ್ದಾರೆ.

Author Image

Advertisement