ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗುಜರಾತ್‌ನಲ್ಲಿ ಅತಿ ದೊಡ್ಡ ಹಾವಿನ ಪಳೆಯುಳಿಕೆ ಪತ್ತೆ..!?

04:05 PM Apr 19, 2024 IST | Bcsuddi
Advertisement

ಗುಜರಾತ್‌ನ ಕಚ್‌ನಲ್ಲಿ ಇತ್ತೀಚೆಗೆ ಪತ್ತೆಯಾದ ಪಳೆಯುಳಿಕೆಗಳ ಬಗ್ಗೆ ಐಐಟಿ ರೂರ್ಕಿ ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದೆ.

Advertisement

ಒಂದು ಕಾಲದಲ್ಲಿ ಪ್ರಪಂಚದ ಅತಿ ದೊಡ್ಡ ಹಾವಿನ  ಬೆನ್ನೆಲುಬು ಭಾಗಗಳಾಗಿರಬಹುದು ಎಂದು ಹೇಳಿದೆ.
ಅಳಿವಿನಂಚಿನಲ್ಲಿರುವ ಮ್ಯಾಡ್ಸಾಯಿಡೆ ಕುಟುಂಬಕ್ಕೆ ಸೇರಿದ ಈ ಹಾವು 11-15 ಮೀಟರ್‌ (36-49 ಅಡಿ) ಉದ್ದವಿತ್ತು ಎಂದು ಹೇಳಲಾಗಿದೆ.

ಸಂಶೋಧಕರು ಹೊಸದಾಗಿ ಗುರುತಿಸಿರುವ ಈ ಹಾವಿನ ಜಾತಿಗೆ 'ವಾಸುಕಿ ಇಂಡಿಕಸ್‌' ಎಂದು ಹೆಸರಿಸಿದ್ದಾರೆ.

Advertisement
Next Article