ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಖ್ಯಾತ ರೇಡಿಯೊ ನಿರೂಪಕ ಅಮೀನ್ ಸಯಾನಿ ನಿಧನ

01:38 PM Feb 21, 2024 IST | Bcsuddi
Advertisement

ನವದೆಹಲಿ: 'ಬಿನಾಕಾ ಗೀತ್ ಮಾಲಾ' ಎಂಬ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದ ರೇಡಿಯೊ ನಿರೂಪಕ ಅಮೀನ್ ಸಯಾನಿ ನಿಧನರಾಗಿದ್ದಾರೆ.

Advertisement

ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರ ಪುತ್ರ ರಾಜಿಲ್ ಸಯಾನಿ ತಂದೆಯ ಸಾವನ್ನು ಖಚಿತಪಡಿಸಿದ್ದಾರೆ. ಮಂಗಳವಾರ ರಾತ್ರಿ ಅಮೀನ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪುತ್ರ ರಾಜಿಲ್ ಸಯಾನಿ ಹೇಳಿದ್ದಾರೆ.

Advertisement
Next Article