For the best experience, open
https://m.bcsuddi.com
on your mobile browser.
Advertisement

ಕೋಸ್ಟ ಗಾರ್ಡ್‌ನಲ್ಲಿದೆ ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ..!

11:20 AM Jun 22, 2024 IST | Bcsuddi
ಕೋಸ್ಟ ಗಾರ್ಡ್‌ನಲ್ಲಿದೆ ಉದ್ಯೋಗಾವಕಾಶ  10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
Advertisement

ಭಾರತೀಯ ಕೋಸ್ಟ ಗಾರ್ಡ್‌ ಖಾಲಿ ಇರುವ 320 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 10 ಮತ್ತು 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.
ಉದ್ಯೋಗದ ಸ್ಥಳ: ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.( ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು).

ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 3. ವಯೋಮಿತಿ 18- 22 ವರ್ಷ (ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ).
ಮಾಸಿಕ ವೇತನ 21,700 ರೂ. - 29,200 ರೂ. ಅರ್ಜಿ ಶುಲ್ಕ- 300 ರೂ. ಹೆಚ್ಚಿನ ಮಾಹಿತಿಗಾಗಿ https://cgept.cdac.in/icgreg/candidate

Advertisement
Author Image

Advertisement