For the best experience, open
https://m.bcsuddi.com
on your mobile browser.
Advertisement

ಕೇಂದ್ರ ಬಜೆಟ್‌ 2024 : ಬಡವರು, ಮಹಿಳೆಯರು, ಯುವಜನತೆ, ಅನ್ನದಾತರಿಗೆ ಆದ್ಯತೆ

11:45 AM Jul 23, 2024 IST | Bcsuddi
ಕೇಂದ್ರ ಬಜೆಟ್‌ 2024   ಬಡವರು  ಮಹಿಳೆಯರು  ಯುವಜನತೆ  ಅನ್ನದಾತರಿಗೆ ಆದ್ಯತೆ
Advertisement

ದೆಹಲಿ : ಬಡವರು, ಮಹಿಳೆಯರು, ಯುವಜನತೆ ಮತ್ತು ಅನ್ನದಾತರಿಗೆ ಆದ್ಯತೆ ಕೊಟ್ಟು 2024ರ ಕೇಂದ್ರ ಬಜೆಟ್‌ ಮಂಡನೆ ಮಾಡಲಾಗುತ್ತಿದೆ. ಸತತ 7 ನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ.

Author Image

Advertisement