For the best experience, open
https://m.bcsuddi.com
on your mobile browser.
Advertisement

ಕೆಇಎ ಇಂದ ಭರ್ಜರಿ ಉದ್ಯೋಗಾವಕಾಶ.!

07:55 AM Nov 22, 2023 IST | Bcsuddi
ಕೆಇಎ ಇಂದ ಭರ್ಜರಿ ಉದ್ಯೋಗಾವಕಾಶ
Advertisement

ಬೆಂಗಳೂರು: ಡಿಸೆಂಬರ್ ಮೊದಲ ವಾರವೇ 400ಕ್ಕೂ ಹೆಚ್ಚು ಪೋಸ್ಟ್ಗಳಿಗೆ ನೇಮಕ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಪರೀಕ್ಷೆಗೆ ಪೂರ್ವ ತಯಾರಿ ನಡೆಸಬಹುದು. ಪಶು ವೈದ್ಯಕೀಯ ಇಲಾಖೆ, ಸಾರಿಗೆ ಇಲಾಖೆ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ಇಲಾಖೆಗಳಲ್ಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಬಹುದು. 455 ಪೊಲೀಸ್ಸಬ್ಇನ್ಸ್ಪೆಕ್ಟರ್ ಹುದ್ದೆಗಳಿಗೂ ಸಹ KEA ಅಧಿಸೂಚನೆ ಹೊರಡಿಸಲಿದೆ.

Advertisement
Tags :
Author Image

Advertisement