ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕಿಸಾನ್ ಸಮ್ಮಾನ್ ಯೋಜನೆ: 6,000 ರಿಂದ 8,,000ಕ್ಕೆ ಏರಿಕೆ ಇಲ್ಲ.!

12:01 PM Feb 07, 2024 IST | Bcsuddi
Advertisement

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ರೈತರ ಖಾತೆಗೆ 6,000 ನೀಡುತ್ತಿರುವುದು ತಿಳಿದೇ ಇದೆ. ಆದ್ರೆ, ಈ ಹಣವನ್ನು  6,000 ರಿಂದ  8,000ಕ್ಕೆ ಹೆಚ್ಚಿಸಲಾಗುತ್ತದೆ ಎಂಬ ವದಂತಿಗಳು
ಕೇಳಿ ಬರುತ್ತಿತ್ತು.

Advertisement

ಈ ಕುರಿತಾಗಿ ಇಂದು ಕೇಂದ್ರ ಕೃಷಿ & ಕುಟುಂಬ ಕಲ್ಯಾಣ ಸಚಿವಾಲಯವು ಇಂತಹ ಯಾವುದೇ ಪ್ರಸ್ತಾವಗಳು ಸರ್ಕಾರದ ಮುಂದೆ ಇಲ್ಲ ಎಂದು ಸಂಸತ್‌ಗೆ ಸ್ಪಷ್ಟನೆಯನ್ನುನೀಡಿದೆ.

Advertisement
Next Article