For the best experience, open
https://m.bcsuddi.com
on your mobile browser.
Advertisement

ಕಾರ್ಪೊರೇಟರ್‌ ಪುತ್ರಿಯ ಹತ್ಯೆ; ಆರೋಪಿಗೆ ಗರಿಷ್ಠ ಶಿಕ್ಷೆಗೆ ಸಿಎಂ ಸೂಚನೆ

02:28 PM Apr 19, 2024 IST | Bcsuddi
ಕಾರ್ಪೊರೇಟರ್‌ ಪುತ್ರಿಯ ಹತ್ಯೆ  ಆರೋಪಿಗೆ ಗರಿಷ್ಠ ಶಿಕ್ಷೆಗೆ ಸಿಎಂ ಸೂಚನೆ
Advertisement

ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ. ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ ಸಿಎಂ ಸಂತಾಪ ಸೂಚಿಸಿದ್ದಾರೆ. ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು.

ಕಟ್ಟುನಿಟ್ಟಿನ ತನಿಖೆ ನಡೆಸಿ, ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

Advertisement

Author Image

Advertisement