ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕಾರವಾರ: ಸುರಂಗ ಮಾರ್ಗದಲ್ಲಿ‌ ಗುಡ್ಡ ಕುಸಿತ

11:23 AM Aug 03, 2024 IST | BC Suddi
Advertisement

ಕಾರವಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ‌ ಮಾರ್ಗದಲ್ಲಿ ಬಂಡೆ‌ಕಲ್ಲು ಹಾಗೂ‌ ಮಣ್ಣು ಕುಸಿದಿದ್ದು ಸುರಂಗ ಮಾರ್ಗದ ಸಂಚಾರ ಬಂದ್ ಮಾಡುವ ಸಾಧ್ಯತೆ‌ ಇದೆ. ಅಂಕೋಲಾದಿಂದ ಕಾರವಾರ ನಗರಕ್ಕೆ ಸಂಪರ್ಕ‌ ನೀಡುವ ಸುರಂಗದ ಒಂದು ತುದಿಯಲ್ಲಿ ಬೆಳಗಿನಜಾವ ಮಣ್ಣು ಹಾಗೂ ಬಂಡೆಗಳು ಕುಸಿದು ಬಿದ್ದಿವೆ. ಹೀಗಾಗಿ ಸದ್ಯ ಸಂಚಾರಕ್ಕೆ ಅವಕಾಶ ನೀಡದೇ ಕಲ್ಲುಗಳ ತೆರವು ಮಾಡಲು ಐಆರ್‌ಬಿ ಸಿದ್ಧತೆ ನಡೆಸಿದೆ. ಸದ್ಯ ಒಂದೇ ಸುರಂಗ ಮಾರ್ಗದಲ್ಲಿ ಟುವೇ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇದೆ.

Advertisement

Advertisement
Next Article