For the best experience, open
https://m.bcsuddi.com
on your mobile browser.
Advertisement

ಕಾರವಾರ : ಕಾಗೇರಿ 93  ಸಾವಿರ ಮತಗಳ ಮುನ್ನೆಡೆ

10:08 AM Jun 04, 2024 IST | Bcsuddi
ಕಾರವಾರ   ಕಾಗೇರಿ 93  ಸಾವಿರ ಮತಗಳ ಮುನ್ನೆಡೆ
Advertisement

ಕಾರವಾರ : ಉತ್ತರಕನ್ನಡ ಲೋಕಸಭೆ ಕ್ಷೇತ್ರದ ಮತ ಎಣಿಕೆ‌ ಆರಂಭಗೊಂಡಿದ್ದು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 93  ಸಾವಿರ ಮತಗಳ ಅಂತರದಿಂದ ಮುನ್ನೆಡೆ ಕಾಯ್ದುಕೊಂಡಿದ್ದಾರೆ.

Author Image

Advertisement