ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕಲ್ಲಂಗಡಿ ಕೇಸರಿ ಬಾತ್ ಮಾಡುವ ವಿಧಾನ

09:16 AM Sep 17, 2024 IST | BC Suddi
Advertisement

ಕಲ್ಲಂಗಡಿ ಹಣ್ಣಿನ ಬಿಸಿ ಬಿಸಿ ಕೇಸರಿ ಬಾತ್ ಅನ್ನು ಟ್ರೈ ಮಾಡಿ ನೋಡೋಣ.

Advertisement

ಬೇಕಾಗುವ ಸಾಮಗ್ರಿಗಳು:  ಹುರಿದ ರವಾ 1/2 ಕಪ್ ಕಲ್ಲಂಗಡಿ ಹಣ್ಣಿನ ರಸ 1 1/2 ಕಪ್ ಬೆಲ್ಲ 3/4 ಕಪ್ ಗೋಡಂಬಿ-ದ್ರಾಕ್ಷಿ ಸ್ವಲ್ಪ ತುಪ್ಪ 2 ಚಮಚ

ಮಾಡುವ ವಿಧಾನ:  ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ-ದ್ರಾಕ್ಷಿಯನ್ನು ಹುರಿದಿಟ್ಟುಕೊಳ್ಳಿ.

ಅದೇ ಬಾಣಲೆಯಲ್ಲಿ ಕಲ್ಲಂಗಡಿ ಹಣ್ಣಿನ ರಸ ಹಾಕಿ ಬಿಸಿ ಮಾಡಿ. ಅದಕ್ಕೆ ಬೆಲ್ಲ ಹಾಕಿ ಕರಗಿಸಿ. ಬೆಲ್ಲ ಕರಗಿ, ಕಲ್ಲಂಗಡಿ ಹಣ್ಣಿನ ರಸ ಕುದಿಬಂದ ನಂತರ ಹುರಿದ ರವಾ ಹಾಕಿ ಗಂಟಿರದಂತೆ ಚೆನ್ನಾಗಿ ಕೈಯಾಡಿಸಿ.

ಕೇಸರಿ ಹದಕ್ಕೆ ಬಂದನಂತರ ಬಾಣಲೆಯನ್ನು ಕೆಳಗಿಳಿಸಿ, ಅದಕ್ಕೆ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಅಲಂಕರಿಸಿ ಬಿಸಿಬಿಸಿಯಾಗಿ ಕಲ್ಲಂಗಡಿ ಹಣ್ಣಿನ ಕೇಸರಿ ಬಾತ್ ಸವಿಯಿರಿ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article