ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕಮಲಾ ಹ್ಯಾರಿಸ್ ಮುಂದಿನ ಅಮೆರಿಕ ಅಧ್ಯಕ್ಷೆ - ನಿಖರವಾದ ಭವಿಷ್ಯವಾಣಿಗಳಿಗೆ ಹೆಸರಾದ ಲಿಚ್ಟ್‌ಮನ್

10:05 AM Aug 01, 2024 IST | BC Suddi
Advertisement

ನಿಖರ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಅಮೆರಿಕದ ಚುನಾವಣಾ ಮುನ್ಸೂಚಕ ಅಲನ್ ಲಿಚ್ಟ್‌ಮನ್, ಕಮಲಾ ಹ್ಯಾರಿಸ್ ಮುಂದಿನ ಯುಎಸ್ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 2016ರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು 2020ರಲ್ಲಿ ಜೋ ಬೈಡನ್ ಅವರ ವಿಜಯವನ್ನು ಲಿಚ್‌ಮ್ಯಾನ್ ಸರಿಯಾಗಿ ಊಹಿಸಿದ್ದರು. '13 ಕೀಗಳನ್ನು' ತನ್ನ ಭವಿಷ್ಯ ನುಡಿಯಲು ಬಳಸುವ ಲಿಚ್ಟ್‌ಮನ್, ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಶನ್ (ಡಿಎನ್‌ಸಿ) ನಂತರ ತನ್ನ ಅಂತಿಮ ಭವಿಷ್ಯ ನುಡಿಯುವುದಾಗಿ ಹೇಳಿದರು.

Advertisement

Advertisement
Next Article