For the best experience, open
https://m.bcsuddi.com
on your mobile browser.
Advertisement

ಕಮಲಾ ಹ್ಯಾರಿಸ್ ಮುಂದಿನ ಅಮೆರಿಕ ಅಧ್ಯಕ್ಷೆ - ನಿಖರವಾದ ಭವಿಷ್ಯವಾಣಿಗಳಿಗೆ ಹೆಸರಾದ ಲಿಚ್ಟ್‌ಮನ್

10:05 AM Aug 01, 2024 IST | BC Suddi
ಕಮಲಾ ಹ್ಯಾರಿಸ್ ಮುಂದಿನ ಅಮೆರಿಕ ಅಧ್ಯಕ್ಷೆ   ನಿಖರವಾದ ಭವಿಷ್ಯವಾಣಿಗಳಿಗೆ ಹೆಸರಾದ ಲಿಚ್ಟ್‌ಮನ್
Advertisement

ನಿಖರ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಅಮೆರಿಕದ ಚುನಾವಣಾ ಮುನ್ಸೂಚಕ ಅಲನ್ ಲಿಚ್ಟ್‌ಮನ್, ಕಮಲಾ ಹ್ಯಾರಿಸ್ ಮುಂದಿನ ಯುಎಸ್ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 2016ರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು 2020ರಲ್ಲಿ ಜೋ ಬೈಡನ್ ಅವರ ವಿಜಯವನ್ನು ಲಿಚ್‌ಮ್ಯಾನ್ ಸರಿಯಾಗಿ ಊಹಿಸಿದ್ದರು. '13 ಕೀಗಳನ್ನು' ತನ್ನ ಭವಿಷ್ಯ ನುಡಿಯಲು ಬಳಸುವ ಲಿಚ್ಟ್‌ಮನ್, ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಶನ್ (ಡಿಎನ್‌ಸಿ) ನಂತರ ತನ್ನ ಅಂತಿಮ ಭವಿಷ್ಯ ನುಡಿಯುವುದಾಗಿ ಹೇಳಿದರು.

Author Image

Advertisement