For the best experience, open
https://m.bcsuddi.com
on your mobile browser.
Advertisement

ಕಡಿಮೆ ಬಟ್ಟೆ ಧರಿಸಿದ್ದಕ್ಕೆ ಈಜುಗಾರ್ತಿಯನ್ನು ಮನೆಗೆ ಕಳುಹಿಸಿದ ಒಲಿಂಪಿಕ್ ಆಯೋಜಕರು

06:13 PM Aug 09, 2024 IST | BC Suddi
ಕಡಿಮೆ ಬಟ್ಟೆ ಧರಿಸಿದ್ದಕ್ಕೆ ಈಜುಗಾರ್ತಿಯನ್ನು ಮನೆಗೆ ಕಳುಹಿಸಿದ ಒಲಿಂಪಿಕ್ ಆಯೋಜಕರು
Advertisement

ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ ಈಜು ಸ್ಪರ್ಧೆಯಿಂದ ಪರಾಗ್ವೆ ಈಜುಗಾರ್ತಿ ಲುವಾನಾ ಅಲೋನ್ಸೊ ಅವರನ್ನು ನಿರಾಕರಿಸಲಾಗಿದೆ. ಆಯೋಜಕರು ಲುವಾನಾ ಅವರನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಬಿಡದೇ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಲುವಾನಾ ಅವರು ಕಡಿಮೆ ಬಟ್ಟೆ ಧರಿಸಿರುವುದೇ ಇದಕ್ಕೆ ಕಾರಣ. ಜೊತೆಗೆ ಲುವಾನಾ ಅವರು ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ಅನುಚಿತವಾಗಿ ಹಾಗೂ ಅಶಿಸ್ತಿನಿಂದ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ಕಾರಣಗಳಿಗಾಗಿ 20 ವರ್ಷದ ಈಜುಗಾರ್ತಿಯನ್ನು ಸ್ಪರ್ಧೆಯಿಂದ ನಿರಾಕರಿಸಿ ಮನೆಗೆ ಕಳುಹಿಸಲಾಗಿದೆ.

Author Image

Advertisement