For the best experience, open
https://m.bcsuddi.com
on your mobile browser.
Advertisement

ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ..!

07:50 PM Oct 03, 2024 IST | BC Suddi
ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ
Advertisement

ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟವನ್ನು ನಿಷೇಧಿಸಲಾಗಿದೆ. ದೇಶದಲ್ಲಿ ಪೇಟೆಂಟ್‌ ಸಮಸ್ಯೆಗಳ ಕಾನೂನು ವಿವಾದದಿಂದಾಗಿ ಜರ್ಮನ್‌ ಅಧಿಕಾರಿಗಳು ಒನ್‌ಪ್ಲಸ್‌ ಉತ್ಪನ್ನಗಳನ್ನು ನಿಷೇಧಿಸಿದ್ದಾರೆ.

5ಜಿಯಲ್ಲಿ ತನ್ನ ಪೇಟೆಂಟ್‌ ಅನ್ನು ಒನ್‌ಪ್ಲಸ್‌ ಉಲ್ಲಂಘಿ'ಸಿದೆ ಎಂದು ಇಂಟರ್‌ಡಿಜಿಟ್‌ ಆರೋಪಿಸಿದೆ. ನಿಷೇಧದಿಂದಾಗಿ ಒನ್‌ಪ್ಲಸ್‌ 12, ಒನ್‌ ಪ್ಲಸ್‌ 11 ಫೋನ್‌ಗಳ ಮಾರಾಟವನ್ನು ಆನ್‌ಲೈನ್‌ ಸ್ಟೋರ್‌ನಿಂದಲೇ ತೆಗೆಯಲಾಗಿದೆ.

ಸದ್ಯ ಜರ್ಮನಿಯಲ್ಲಿ ಒನ್‌ಪ್ಲಸ್‌ ಪ್ಯಾಡ್‌ 2 ಮತ್ತು ಒನ್‌ ಪ್ಲಸ್‌ ವಾಚ್‌ 2 ಮಾತ್ರ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿದೆ.

Advertisement

Author Image

Advertisement