For the best experience, open
https://m.bcsuddi.com
on your mobile browser.
Advertisement

ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು..!

11:02 AM Sep 21, 2024 IST | BC Suddi
ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು
Advertisement

ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮಹಾರಾಷ್ಟ್ರದ ಧುಲೆಯ ಪ್ರಮೋದ್‌ ನಗರ ಪ್ರದೇಶದಲ್ಲಿನ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಕಷಿ ರಸಗೊಬ್ಬರ ಮಾರಾಟಗಾರ ಪ್ರವೀಣ್‌ ಮಾನಸಿಂಗ್‌ ಗಿರಾಸೆ, ಅವರ ಪತ್ನಿ ಗೀತಾ ಪ್ರವೀಣ್‌ ಗಿರಾಸೆ, ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಅವರ ಇಬ್ಬರು ಮಕ್ಕಳಾದ ಮಿತೇಶ್‌ ಪ್ರವೀಣ್‌ ಗಿರಾಸೆ ಮತ್ತು ಸೋಹಂ ಪ್ರವೀಣ್‌ ಗಿರಾಸೆ ಎಂದು ಗುರುತಿಸಲಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ಮತಪಟ್ಟಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Author Image

Advertisement