For the best experience, open
https://m.bcsuddi.com
on your mobile browser.
Advertisement

"ಐ ಲವ್‌ ಯೂ' ಯಾವಾಗಲೂ ನೀವೇ ನನ್ನ ಹೀರೋ ಎಂದ ದರ್ಶನ್‌ ಪುತ್ರ

12:45 PM Jun 16, 2024 IST | Bcsuddi
 ಐ ಲವ್‌ ಯೂ  ಯಾವಾಗಲೂ ನೀವೇ ನನ್ನ ಹೀರೋ ಎಂದ ದರ್ಶನ್‌ ಪುತ್ರ
Advertisement

ಇಂದು ವಿಶ್ವ ತಂದೆಯಂದಿರ ದಿನವಾಗಿದ್ದು, ದರ್ಶನ್‌ ಪುತ್ರ ವಿನೀಶ್‌ ದರ್ಶನ್‌ಗೆ ವಿಶ್‌ ಮಾಡಿದ್ದಾರೆ. ‘I LOVE YOU' ಯಾವಾಗಲೂ ನೀವೇ ನನ್ನ ಹೀರೋ ಅಪ್ಪ ಎಂದು ವಿಶ್‌
ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ತಂದೆಯನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಕ್ಕೆ ವಿನೀಶ್‌ ಭಾವುಕರಾಗಿದ್ದಾರೆ.
ಹ್ಯಾಪಿ ಫಾದರ್ಸ್‌ ಡೇ ಅಪ್ಪ. ನಾನು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀನಿ. ಯಾವಾಗಲೂ ನೀವೇ ನನ್ನ ಹೀರೋ ಎಂದು ವಿನೀಶ್‌ Instagramasg ಬರೆದುಕೊಂಡಿದ್ದಾರೆ.

ತಂದೆಯ ಜೊತೆಗಿನ ಕೆಲವು ಫೋಟೋಗಳನ್ನು ಕೊಲಾಜ್‌ ಮಾಡಿ ಶೇರ್‌ ಮಾಡಿದ್ದಾರೆ.

Advertisement
Author Image

Advertisement