For the best experience, open
https://m.bcsuddi.com
on your mobile browser.
Advertisement

ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದವರು ಇವರು.!

11:20 AM Mar 16, 2024 IST | Bcsuddi
ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದವರು ಇವರು
Advertisement

ಬೆಂಗಳೂರು: ನಾಲ್ವರು ಐಪಿಎಸ್‌ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಮೇಶ್ ಕುಮಾರ್ (ಎಡಿಜಿಪಿ .ಕೆಎಸ್‌ಆರ್‌ಪಿ), ಸೀಮಂತ್ ಕುಮಾರ್ ಸಿಂಗ್ (ಎಡಿಜಿಪಿ, ಬಿಎಂಟಿಎಫ್), ಹರಿಶೇಖರನ್‌ (ಎಡಿಜಿಪಿ ಕ್ರೈಂ ಅಂಡ್ ಟೆಕ್ನಿಕಲ್ ಸರ್ವೀಸ್ ಬೆಂಗಳೂರು), ಯಡಾ ಮಾರ್ಟಿನ್ (ಪೊಲೀಸ್‌ ಕಮಿಷನರ್, ಬೆಳಗಾವಿ ನಗರ) ಅವರು ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು.

Advertisement

Tags :
Author Image

Advertisement