ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಏರಿಕೆಯತ್ತ ಸಾಗಿದ ಅಡಿಕೆ ಬೆಲೆ..!

09:36 AM Mar 14, 2024 IST | Bcsuddi
Advertisement

ನಾನಾ ಕಾರಣಗಳಿಂದಾಗಿ ಕುಸಿತದ ಹಾದಿಯಲ್ಲಿದ್ದ ಮಂಗಳೂರು ಚಾಲಿ ಅಡಿಕೆ ಧಾರಣೆ ಈಗ ಏರಿಕೆಯಾಗುತ್ತಿದೆ.
ಎರಡು ವಾರದ ಹಿಂದಿನ ದರಕ್ಕೆ ಹೋಲಿಸಿದರೆ ಹೊಸ ಅಡಿಕೆ ಕೆಜಿ.ಗೆ 10ರೂ., ಸಿಂಗಲ್‌ ಚೋಲ್‌ 15ರೂ. ಹಾಗೂ ಡಬಲ್‌ ಚೋಲ್‌ 20ರೂ.ನಷ್ಟು ಏರಿಕೆ ಕಾಣುತ್ತಿದೆ.

Advertisement

ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಮಾ.12ರಂದು ಹೊಸ ಅಡಿಕೆಗೆ 340ರಿಂದ 350ರೂ. ಸಿಂಗಲ್‌ ಚೋಲ್‌ಗೆ 418ರೂ.ನಿಂದ 420ರೂ. ಹಾಗೂ ಡಬಲ್‌ ಚೋಲ್‌ಗೆ 430ರಿಂದ 440ರೂ. ಇತ್ತು. ಅಡಿಕೆ
ಉಪ ಬೆಳೆಯಾಗಿರುವ ಕೊಕ್ಕೊ ಧಾರಣೆ ಕೂಡ ಏರಿಕೆ ಗತಿಯಲ್ಲಿದ್ದು, ಸದ್ಯ ಕೆಜಿ.ಗೆ 160ರೂ. ಇದೆ.

Advertisement
Next Article