For the best experience, open
https://m.bcsuddi.com
on your mobile browser.
Advertisement

ಏನಿದು ಹೀಟ್‌ ಸ್ಟೋಕ್‌..?

05:57 PM Apr 08, 2024 IST | Bcsuddi
ಏನಿದು ಹೀಟ್‌ ಸ್ಟೋಕ್‌
Advertisement

ಬಿಸಿಲಿನ ಶಾಖದ ಹೊಡೆತದಿಂದಾಗಿ ದೇಹ ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೀಟ್‌ ಸ್ಟೋಕ್‌ ಉಂಟಾಗುತ್ತದೆ.

ದೇಹದ ಉಷ್ಣತೆಯು ವೇಗವಾಗಿ ಹೆಚ್ಚಾಗುತ್ತದೆ. ಶಾಖ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.
ದೇಹದ ಬೆವರುವಿಕೆಯ ಕಾರ್ಯವಿಧಾನವೂ ವಿಫಲಗೊಳ್ಳುತ್ತದೆ. ವ್ಯಕ್ತಿ ಬೆವರುವುದಿಲ್ಲ. ಹೀಟ್‌-ಸ್ಟೋಕ್‌ ಹೊಡೆದ ನಂತರ 10ರಿಂದ 15 ನಿಮಿಷಗಳಲ್ಲಿ ದೇಹದ ಉಷ್ಣತೆ 106"`ಗಿಂತ ಹೆಚ್ಚಾಗುತ್ತದೆ.

ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಅಂಗಾಂಗಗಳ ವೈಫಲ್ಯಕ್ಕೆ ಅಥವಾ ಮುಂದುವರಿದು ಸಾವಿಗೆ ಕಾರಣವಾಗಬಹುದು.

Advertisement

Author Image

Advertisement