ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಎರಡನೇ ಹಂತದ ಚುನಾವಣೆಯಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ.?

07:57 AM May 08, 2024 IST | Bcsuddi
Advertisement

 

Advertisement

ಬೆಂಗಳೂರು: ಎರಡನೇ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದೆ. ರಾಜ್ಯದಲ್ಲಿ ಎರಡನೇ ಹಂತದಲ್ಲಿ ಶೇ 70.03ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮತದಾನ?

ಚಿಕ್ಕೋಡಿ: 76.47

ಬೆಳಗಾವಿ: 71.00

ವಿಜಯಪುರ: 64.71

ಬಾಗಲಕೋಟೆ: 70.10

ಧಾರವಾಡ: 72.12

ಹಾವೇರಿ: 74.75

ದಾವಣಗೆರೆ: 76.23

ಶಿವಮೊಗ್ಗ: 76.05

ಉತ್ತರ ಕನ್ನಡ: 73.52

ಕೊಪ್ಪಳ: 69.87

ಬಳ್ಳಾರಿ: 72.35

ರಾಯಚೂರು: 61.81

ಕಲಬುರಗಿ: 61.73

ಬೀದರ್: 63.55

 

Tags :
ಎರಡನೇ ಹಂತದ ಚುನಾವಣೆಯಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ.?
Advertisement
Next Article