ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಎದೆಯ ಮೇಲೆ ಫ್ಯಾನ್‌ ಅಳವಡಿಸಿಕೊಂಡ ಬಂದ ಊರ್ಫಿ ಜಾವೇದ್‌

11:19 AM Apr 07, 2024 IST | Bcsuddi
Advertisement

ತಮ್ಮ ಚಿತ್ರ, ವಿಚಿತ್ರವಾದ ಉಡುಗೆಗಳಿಂದ ಹೆಚ್ಚು ಸುದ್ದಿಯಲ್ಲಿರೋ ಬಾಲಿವುಡ್‌ ನಟಿ ಊರ್ಫಿ ಜಾವೇದ್‌, ಇದೀಗ ಮತ್ತೆ ವಿಶಿಷ್ಟವಾದ ಡ್ರೆಸ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.

Advertisement

ಈ ಬಾರಿ ಬಿಸಿಲು ಹೆಚ್ಚಾಗಿದೆ. ಹೀಗಾಗಿ ಊರ್ಫಿ ಜಾವೇದ್‌ ಎದೆಯ ಮೇಲೆ ಫ್ಯಾನ್‌ ಅಳವಡಿಸಿಕೊಂಡು ಪ್ರತ್ಯೇಕ್ಷವಾಗಿದ್ದು, ಈ ಡ್ರೆಸ್‌ನಲ್ಲಿ ಕ್ರೇಜಿಯಾಗಿ ಕಾಣುತ್ತಿದ್ದಾರೆ.

ಸದ್ಯ ಊರ್ಫಿ ಜಾವೇದ್‌ ಅವರ ಈ ವಿಚಿತ್ರ ಡ್ರೆಸ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

Advertisement
Next Article