For the best experience, open
https://m.bcsuddi.com
on your mobile browser.
Advertisement

ಎಚ್ಚರ..! ಡೂಪ್ಲಿಕೇಟ್ ವೆಬ್‌ಸೈಟ್‌ನಲ್ಲಿ 'HSRP' ನಂಬರ್ ಪ್ಲೇಟ್ ಹಾಕಿಸಿದ್ರೆ ಕ್ರಿಮಿನಲ್ ಕೇಸ್..!

04:44 PM Feb 20, 2024 IST | Bcsuddi
ಎಚ್ಚರ    ಡೂಪ್ಲಿಕೇಟ್ ವೆಬ್‌ಸೈಟ್‌ನಲ್ಲಿ  hsrp  ನಂಬರ್ ಪ್ಲೇಟ್ ಹಾಕಿಸಿದ್ರೆ ಕ್ರಿಮಿನಲ್ ಕೇಸ್
Advertisement

ಡೂಪ್ಲಿ ಕೇಟ್ ವೆಬ್‌ಸೈಟ್‌ನಲ್ಲಿ HSRP ನಂಬರ್ ಪ್ಲೇಟ್ ಹಾಕಿಸಿದ್ರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಕಳುಹಿಸುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, HSRP ನಂಬರ್ ಪ್ಲೇಟ್ಅಳವಡಿಕೆಯಲ್ಲಿ ಯಾವುದೇ ಗೊಂದಲ ಇಲ್ಲ, ಸದ್ಯ ನಂಬರ್  ಪ್ಲೇಟ್ ಅಳವಡಿಸಲು 3ತಿಂಗಳು ಕಾಲಾವಕಾಶ ನೀಡಲಾಗಿದೆ.
ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಆನೈನ್ ಮೂಲಕ  ನೋಂದಣಿ ಮಾಡಿಸಬೇಕಾಗಿದ್ದು ಈ ಸಮಯದಲ್ಲಿ ತಾಂತ್ರಿಕ ತೊಂದರೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಹಾಯವಾಣಿಯನ್ನು ಸಾರಿಗೆ ಇಲಾಖೆ ಆರಂಭಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

Advertisement
Author Image

Advertisement