For the best experience, open
https://m.bcsuddi.com
on your mobile browser.
Advertisement

ಎಚ್ಚರ ಗೂಗಲ್‌ನಲ್ಲಿ ಈ ವಿಷಯಗಳ ಕುರಿತು ಹುಡುಕಬೇಡಿ.! ಜೈಲೇ ಗತಿ

02:41 PM Mar 03, 2024 IST | Bcsuddi
ಎಚ್ಚರ ಗೂಗಲ್‌ನಲ್ಲಿ ಈ ವಿಷಯಗಳ ಕುರಿತು ಹುಡುಕಬೇಡಿ   ಜೈಲೇ ಗತಿ
Advertisement

ಗೂಗಲ್‌ನಲ್ಲಿ ಎಲ್ಲವೂ ಸಿಗುತ್ತೆ ಅಂತ ಮನಸ್ಸಿಗೆ ಅನಿಸಿದ್ದನ್ನು ಹುಡುಕುತ್ತಾ ಹೋದರೆ ನೀವು ಸಂಕಷ್ಟಕ್ಕೆ ಸಿಲುಕಬಹುದು.

ಹೌದು ಗೂಗಲ್‌ನ ನಿಯಮಗಳ ಪ್ರಕಾರ ಕೆಲವೊಂದು ವಸ್ತುವಿಷಯಗಳ ಕುರಿತು ಮಾಹಿತಿ ತಿಳಿಯುವುದು ನಿಷಿದ್ಧ.

ಉದಾಹರಣೆಗೆ ಗೂಗಲ್‌ನಲ್ಲಿ ಪೈರಸಿ ಸಿನಿಮಾಗಳ ಡೌನಲೋಡ್‌, ಬಾಂಬ್‌ ತಯಾರಿಸುವ ವಿಧಾನ, ಮಕ್ಕಳ ಅಶ್ಲೀಲ ಚಿತ್ರ, ಇಂತಹ ವಿಷಯಗಳ ಕುರಿತು, ಮಾಹಿತಿ ಹುಡುಕುವುದು ಕಾನೂನುಬಾಹಿರ ಚಟುವಟಿಕೆಯಾಗಿದ್ದು ಜೈಲು ಸೇರುವುದು ಗ್ಯಾರಂಟಿ.

Advertisement

ಹೀಗಾಗಿ ಗೂಗಲ್‌ನಲ್ಲಿ ಏನಾದರೂ ಹುಡುಕುವ ಮುನ್ನ ಸ್ವಲ್ಪ ಯೋಚನೆ ಮಾಡುವುದು ಅಗತ್ಯ

Author Image

Advertisement