For the best experience, open
https://m.bcsuddi.com
on your mobile browser.
Advertisement

ಎಚ್‌ಎಎಲ್‌ ನಲ್ಲಿದೆ ಉದ್ಯೋಗಾವಕಾಶ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

05:00 PM Jun 15, 2024 IST | Bcsuddi
ಎಚ್‌ಎಎಲ್‌ ನಲ್ಲಿದೆ ಉದ್ಯೋಗಾವಕಾಶ  ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ
Advertisement

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಟೆಕ್ನಿಶಿಯನ್‌ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕಲು ಕೊನೆಯ ದಿನ ಜೂನ್‌ 20. ವಯೋಮಿತಿ - ಗರಿಷ್ಠ ವಯಸ್ಸು 28 ವರ್ಷ. ವೇತನ 40,000-60,000. ಹೆಚ್ಚಿನ ಮಾಹಿತಿಗಾಗಿ https://halmro.formflix.com/apply-online ಭೇಟಿ ನೀಡಿ.

Advertisement

Author Image

Advertisement