For the best experience, open
https://m.bcsuddi.com
on your mobile browser.
Advertisement

ಉಚಿತ ಹೊಲಿಗೆ ಯಂತ್ರ ವಿತರಣೆ..! ಈಗಾಗಲೇ ಅರ್ಜಿ ಸಲ್ಲಿಸಿ, ಆಗಸ್ಟ್ 31 ಕೊನೆಯ ದಿನಾಂಕ

02:57 PM Aug 16, 2024 IST | BC Suddi
ಉಚಿತ ಹೊಲಿಗೆ ಯಂತ್ರ ವಿತರಣೆ    ಈಗಾಗಲೇ ಅರ್ಜಿ ಸಲ್ಲಿಸಿ   ಆಗಸ್ಟ್ 31 ಕೊನೆಯ ದಿನಾಂಕ
Advertisement

ಅರ್ಹತೆ?

ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಕುಟುಂಬ

ವಾರ್ಷಿಕ ವರಮಾನ

ಗ್ರಾಮಾಂತರ ಪ್ರದೇಶ :- ರೂ. 98,000
ಪಟ್ಟಣ ಪ್ರದೇಶ :- ರೂ.1,20,000

ಅರ್ಜಿದಾರರ ವಯಸ್ಸು

18 + 55 ವರ್ಷ

Advertisement

ಯಾರಿಗೆ ಬರಲ್ಲ ಈ ಯೋಜನೆ?

ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ.

ಕೊನೆಯ ದಿನಾಂಕ?

ಆಗಸ್ಟ್ 31

ಅರ್ಜಿ ಎಲ್ಲಿ ಸಲ್ಲಿಸಬೇಕು?

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. http://sevasindhu.karnataka.gov.in ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಗೆ ಹೋಗಿ ಅರ್ಜಿ ಸಲ್ಲಿಸಿ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Author Image

Advertisement