For the best experience, open
https://m.bcsuddi.com
on your mobile browser.
Advertisement

ಈ ಸಲ ವಿಶ್ವಕಪ್ ನಮ್ದೆ : ಸಿಎಂ.!

04:40 PM Nov 17, 2023 IST | Bcsuddi
ಈ ಸಲ ವಿಶ್ವಕಪ್ ನಮ್ದೆ   ಸಿಎಂ
Advertisement

ಮೈಸೂರು: ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ. ಸಲ ಕಪ್ ನಮ್ಮೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ, ನಾಡಿದ್ದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ. ನಾನು ಬೆಂಗಳೂರಿನಲ್ಲಿ ಒಂದು ಪಂದ್ಯ ನೋಡಿದ್ದೆ.

ಮುಂದಿನ ಫೈನಲ್ ಪಂದ್ಯವನ್ನ ವೀಕ್ಷಿಸುತ್ತೇನೆ. ಟೀಂ ಆಗಿ ಆಡಿದರೆ ಗೆಲುವು ಸಾಧ್ಯ, ಎಲ್ಲರೂ ಒಗ್ಗೂಡಿ ಉತ್ತಮ ಪ್ರದರ್ಶನ ನೀಡಿದರೆ ಜಯ ಖಚಿತ ಎಂದಿದ್ದಾರೆ.

Advertisement

Tags :
Author Image

Advertisement