ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ಲಕ್ಷಣಗಳು ನಿಮ್ಮಲ್ಲಿ ಇವೆಯೇ..? ತಕ್ಷಣ ವೈದ್ಯರನ್ನು ಭೇಟಿ ಮಾಡಿ

09:36 AM Mar 11, 2024 IST | Bcsuddi
Advertisement

ಹೆಚ್ಚಿನ ಸಂದರ್ಭಗಳಲ್ಲಿ ಮೆದುಳಿನ ಸ್ಟೋಕ್‌ 40 ವರ್ಷಗಳ ನಂತರ ಸಂಭವಿಸುತ್ತದೆ. ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಈ ಸ್ಥಿತಿಯು ಮಾರಕವಾಗಬಹುದು.

Advertisement

ಕೈಕಾಲುಗಳಲ್ಲಿ ಬಿಗಿತ ಅಥವಾ ಮರಗಟ್ಟುವಿಕೆ ಅಥವಾ ಮಾತಿನಲ್ಲಿ ತೊದಲು, ಈ ತರಹದ ನಿರ್ದಿಷ್ಟ ಲಕ್ಷಣಗಳು ಕಂಡು ಬರಬಹುದು. ಒಬ್ಬ ವ್ಯಕ್ತಿಯು ಅಂತಹ ಲಕ್ಷಣಗಳನ್ನು ಅನುಭವಿಸಿದರೆ,
ಅದನ್ನು ತಕ್ಷಣವೇ ವೈದ್ಯರ ಗಮನಕ್ಕೆ ತರಬೇಕು. ಆರಂಭದಲ್ಲಿ ತಲೆ ತಿರುಗುವಿಕೆ ಅಥವಾ ತಲೆನೋವಿನಂತಹ ಸಮಸ್ಯೆಗಳು ಕಂಡು ಬರುತ್ತವೆ.

Advertisement
Next Article