For the best experience, open
https://m.bcsuddi.com
on your mobile browser.
Advertisement

ಈ ಯೋಜನೆಯ ಮೂಲಕ ರೂ.50,000 ಪಡೆಯಿರಿ..!

05:08 PM Jul 26, 2024 IST | Bcsuddi
ಈ ಯೋಜನೆಯ ಮೂಲಕ ರೂ 50 000 ಪಡೆಯಿರಿ
Advertisement

ಅನ್ನಪೂರ್ಣ ಯೋಜನೆಯನ್ನು ಕೇಂದ್ರ ಸರ್ಕಾರವು ಏಪ್ರಿಲ್‌ 1, 2000 ರಂದು ಪರಿಚಯಿಸಿತು. ಈ ಯೋಜನೆಯು ಆಹಾರ ಅಡುಗೆ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷೆ
ಮಹಿಳೆಯರಿಗೆ ಮಾತ್ರ.

ಈ ಮೂಲಕ ಸಾಲದ ರೂಪದಲ್ಲಿ ರೂ. 50,000 ಪಡೆಯಬಹುದು. ಈ ಸಾಲದ ಮೂಲಕ ಅಡುಗೆ ಉಪಕರಣಗಳು, ಫ್ರಿಜ್‌, ಗ್ಯಾಸ್‌ ಸಂಪರ್ಕ, ಡೈನಿಂಗ್‌ ಟೇಬಲ್‌ ಗಳನ್ನು ಖರೀದಿಸಬಹುದು.
ಈ ಸಾಲದ ಬಡ್ಡಿ ದರಗಳು ಮಾರುಕಟ್ಟೆಯನ್ನು ಅವಲಂಬಿಸಿ ಬದಲಾಗುತ್ತವೆ. ಸಾಲದ ಮೊತ್ತವನ್ನು ಮೂರು ವರ್ಷಗಳಲ್ಲಿ ಮರುಪಾವತಿಸಬೇಕು. ಈ ಸಾಲ ಪಡೆಯಲು ಎಸ್‌ಬಿಐ ಶಾಖೆಯನ್ನು ಸಂಪರ್ಕಿಸಬಹುದು.

Advertisement
Author Image

Advertisement