ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ನಟಿ ಹೇಳಿದ್ದು ಕೇಳಿದ್ರೆ ಅವಕ್ ಆಗುತ್ತೀರ.! ಭಾರತ ಗೆದ್ದರೆ ಬೆತ್ತಲೆಯಾಗಿ ಓಡುತ್ತಾಳಂತೆ.!

12:12 PM Nov 16, 2023 IST | Bcsuddi
Advertisement

 

Advertisement

ಹೈದರಬಾದ್: ಭಾರತ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣಂ ಬೀಚ್‌ನಲ್ಲಿ ಬೆತ್ತಲೆಯಾಗಿ ಓಡುತ್ತೇನೆ ಎಂದು ತೆಲುಗು ನಟಿ ರೇಖಾ ಬೋಜ್ ಸೆನ್ಸೆಷನಲ್ ಕಮೆಂಟ್ ಮಾಡಿದ್ದಾರೆ.

ನಟಿ ಹೆಸರು ರೇಖಾ. ಈಕೆ ಈ ದಾಮಿನಿ ವಿಲ್ಲಾ', 'ಮಾಂಗಲ್ಯ', 'ಕಾತ್ಯಾಯನಿ ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಬಗ್ಗೆ ನೆಟ್ಟಿಗರು ಹೇಳಿರುವುದು 'ಇದೊಂದ ಪಬ್ಲಿಸಿಟಿ ಸ್ಟಂಟ್.!
ಮತ್ತೊಬ್ಬ ಪೂನಂ ಪಾಂಡೆ'.. 'ನಾವು ಆ ಕ್ಷಣಕ್ಕಾಗಿ ಕಾಯುತ್ತಿದ್ದೇವೆ' ಎಂಬ ಕಮೆಂಟ್‌ಗಳು ಬರುತ್ತಿವೆ. '

 

Advertisement
Next Article