ಈ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜಾ ಇರುತ್ತೆ ಎಂಬ ಮಾಹಿತಿ ನಿಮಗಾಗಿ.!
07:52 AM Feb 29, 2024 IST
|
Bcsuddi
Advertisement
Advertisement
ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ವರ್ಷವಿಡೀ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯು ರಾಷ್ಟ್ರೀಯ / ರಾಜ್ಯ ರಜಾದಿನಗಳು. ಮಾರ್ಚ್ ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
ಮಾರ್ಚ್ 1: ಚಾಪ್ಚಾರ್ ಕುಟ್ (ಮಿಜೋರಾಂ)
ಮಾರ್ಚ್ 3 : ಭಾನುವಾರ ರಜೆ
ಮಾರ್ಚ್ 8: ಮಹಾಶಿವರಾತ್ರಿ
ಮಾರ್ಚ್ 9: ತಿಂಗಳ ಎರಡನೇ ಶನಿವಾರ
ಮಾರ್ಚ್ 10 : ಭಾನುವಾರ ರಜೆ
ಮಾರ್ಚ್ 17 : ಭಾನುವಾರ ರಜೆ
ಮಾರ್ಚ್ 22: ಬಿಹಾರ್ ದಿವಸ್ (ಬಿಹಾರ)
ಮಾರ್ಚ್ 23: ತಿಂಗಳ ನಾಲ್ಕನೇ ಶನಿವಾರ
ಮಾರ್ಚ್ 24 : ಭಾನುವಾರ ರಜೆ
ಮಾರ್ಚ್ 25: ಹೋಳಿ
ಮಾರ್ಚ್ 26: ಯಾಸಾಂಗ್ ದಿನ 2 / ಹೋಳಿ (ಒಡಿಶಾ, ಮಣಿಪುರ, ಬಿಹಾರ)
ಮಾರ್ಚ್ 27: ಹೋಳಿ (ಬಿಹಾರ)
ಮಾರ್ಚ್ 29: ಗುಡ್ ಫ್ರೈಡೆ (ತ್ರಿಪುರಾ, ಅಸ್ಸಾಂ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹೊರತುಪಡಿಸಿ)
ಮಾರ್ಚ್ 31: ಭಾನುವಾರ ರಜೆ.
Next Article