ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ..!

08:01 AM Nov 28, 2023 IST | Bcsuddi
Advertisement

 

Advertisement

 

ಬೆಂಗಳುರು: ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ ಎಂದು ಆರ್‌ಬಿಐ ಘೋಷಿಸಿದೆ.

ಇದರಲ್ಲಿ 2ನೇ, 4ನೇ ಶನಿವಾರ ಹಾಗೂ ಭಾನುವಾರದ ರಜೆಗಳು ಸೇರಿವೆ. ಬ್ಯಾಂಕುಗಳು ಮುಚ್ಚಿದರೂ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ತಿಳಿಸಿದೆ.

ಇದಲ್ಲದೇ, ಡಿ.4ರಿಂದ 11ರವರೆಗೆ ರಾಜ್ಯವಾರು ಹಾಗೂ ಬ್ಯಾಂಕ್ ವಾರು 6 ದಿನಗಳ ಕಾಲ ಮುಷ್ಕರ ನಡೆಸುವುದಾಗಿ ಅಖಿಲ ಭಾರತೀಯ ಬ್ಯಾಂಕ್‌ ನೌಕರರ ಸಂಘ (AIEBA) ಪ್ರಕಟಿಸಿದೆ.

Tags :
ಈ ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ..!
Advertisement
Next Article