ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ.!

07:45 AM Jun 07, 2024 IST | Bcsuddi
Advertisement

 

Advertisement

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿದೆ. ಇಂದು ಬೆಳಗ್ಗೆ ಕೂಡ ಜಿಟಿ ಜಿಟಿ ಮಳೆ ಇದೆ. ಹಾಗೆಯೇ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಹಲವೆಡೆ ಇಂದು ಭಾರಿ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಕಲಬುರಗಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ, ಮಾಗಡಿ, ಮಂಠಾಳ, ರಾಯಲ್ಪಾಡು, ಮಧುಗಿರಿ, ಅಜ್ಜಂಪುರ, ಮಾಣಿ, ಮಂಕಿ, ಚನ್ನರಾಯಪಟ್ಟಣ, ಅಂಕೋಲಾ, ಶಾಹಪುರ, ಬಾಳೆಹೊನ್ನೂರು, ಶ್ರವಣಬೆಳಗೊಳ, ತುಮಕೂರು, ತೊಂಡೇಭಾವಿ, ಕಾರವಾರ, ಶಿವಮೊಗ್ಗ, ಬನವಾಸಿ, ಕೋಟ, ಕುಂದಾಪುರ, ಮುಲ್ಕಿ, ಖಜೂರಿ, ಅಥಣಿ, ಬಾದಾಮಿ, ಧಾರವಾಡ, ಮಹಾಲಿಂಗಪುರ, ಬೀದರ್, ಬಾದಾಮಿ, ಧಾರವಾಡ, ಬಿಳಗಿ, ಹಾವೇರಿ, ಕೂಡಲಸಂಗಮ, ಬೇಲೂರು, ದಾವಣಗೆರೆ, ಗುಬ್ಬಿ, ದೊಡ್ಡಬಳ್ಳಾಪುರ, ಹೆಸರಘಟ್ಟದಲ್ಲಿ ಮಳೆಯಾಗಿದೆ.

Tags :
ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ.!
Advertisement
Next Article