ಈರುಳ್ಳಿಯಲ್ಲಿದೆ, ಇಷ್ಟೊಂದು ಆರೋಗ್ಯ..!
09:28 AM Jan 26, 2024 IST | Bcsuddi
Advertisement
1. ಸನ್ ಸ್ಟ್ರೋಕ್ ನಿಂದ ರಕ್ಷಿಸಿಕೊಳ್ಳಲು ಮಧ್ಯ ಪ್ರದೇಶದಲ್ಲಿ ಜನರು ಜೆಬಿ ನಲ್ಲಿ ಈರುಳ್ಳಿಯನ್ನು ಇಟ್ಟುಕೊಳ್ಳುತ್ತಾರೆ.
2. ಯೋಗಿಯ ಹತ್ತಿರದಲ್ಲಿ ಈರುಳ್ಳಿಯನ್ನು ಸುಟ್ಟರೆ ಅದರ ಘಾಟು ವಾಸನೆಗೆ ಇನ್ಫೆಕ್ಷನ್ ಹರಡುವುದಿಲ್ಲ.
3. ಈರುಳ್ಳಿ ರಸವನ್ನು ಹಿಮ್ಮಡಿ ಒಡೆತಕ್ಕೆ ಹಚ್ಚಿದರೆ ಉತ್ತಮ.
Advertisement
4. ಈರುಳ್ಳಿಯ ರಸದಲ್ಲಿ ಬೆವರನ್ನುಂಟುಮಾಡುವ
ಗುಣವಿದೆ.
5. ಚೇಳು ಜೇನುಹುಳು ಕಚ್ಚಿರುವ ಅದಕ್ಕೆ ಈರುಳ್ಳಿ ರಸ ಹಚ್ಚಿ.