For the best experience, open
https://m.bcsuddi.com
on your mobile browser.
Advertisement

ಈಗ BSNL ಕಡಿಮೆ ಬೆಲೆಯಲ್ಲಿ ಬಂಪರ್ ಯೋಜನೆ.!

05:11 PM Jul 22, 2024 IST | Bcsuddi
ಈಗ bsnl ಕಡಿಮೆ ಬೆಲೆಯಲ್ಲಿ ಬಂಪರ್ ಯೋಜನೆ
Advertisement

ದೆಹಲಿ: Jio, Airtel ಹಾಗೂ  Vodafone-Idea ಯೋಜನೆಗಳನ್ನು ದುಬಾರಿಗೊಳಿಸಿವೆ. ಆದರೆ, BSNLಗೆ MNP ಮೂಲಕ ಸುಮಾರು 25 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಇನ್ನೂ BSNL ಬಳಕೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು 197 ರೂ.ಗಳ ಬೆಸ್ಟ್ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆಯಲ್ಲಿ BSNL ತನ್ನ ಗ್ರಾಹಕರಿಗೆ 70 ದಿನಗಳ ದೀರ್ಘಾವಧಿಯ ಮಾನ್ಯತೆ ನೀಡುತ್ತದೆ. 200 ರೂ.ಯ ಕಡಿಮೆ ಬೆಲೆಗೆ BSNL ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು, ಇದರ ವ್ಯಾಲಿಡಿಟಿ 70 ದಿನಗಳ ವರೆಗೆ ಇರಲಿದೆ.

Advertisement

Tags :
Author Image

Advertisement