For the best experience, open
https://m.bcsuddi.com
on your mobile browser.
Advertisement

ಈಗ ನೀವು WhatsApp ನಲ್ಲೇ ಆಧಾರ್‌ ಅನ್ನು ಡೌನ್‌ಲೋಡ್‌ ಮಾಡಬಹುದು

01:28 PM Aug 12, 2024 IST | BC Suddi
ಈಗ ನೀವು whatsapp ನಲ್ಲೇ ಆಧಾರ್‌ ಅನ್ನು ಡೌನ್‌ಲೋಡ್‌ ಮಾಡಬಹುದು
Advertisement

ನಿಮ್ಮ ಫೋನ್‌ನಲ್ಲಿ "9013151515" "My Gov" WhatsApp ಸಹಾಯ ಸಂಖ್ಯೆಗೆ HI ಎಂದು ಸಂದೇಶವನ್ನು ಕಳುಹಿಸಬೇಕು. ಆ ಸಂದೇಶದಲ್ಲಿ ನೀವು 'ಡಿಜಿಲಾಕರ್‌ ಸೇವೆಗಳು" ಅನ್ನು ಕ್ಲಿಕ್‌ ಮಾಡಬೇಕು.
ನಂತರ ನೀವು ಡಿಜಿಲಾಕರ್‌ ಖಾತೆಯನ್ನು ಹೊಂದಿದ್ದೀರಾ ಎಂಬ ಪ್ರಶ್ನೆಗೆ ನೀವು ಹೌದು ಅಥವಾ ಇಲ್ಲ ಎಂದು ಆಯ್ಕೆ ಮಾಡಬೇಕು. ಈಗ ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಿ.

ನಂತರ ನಿಮ್ಮ ಫೋನ್‌ ಗೆ ಬಂದ ಒಟಿಪಿಯನ್ನು ನಮೂದಿಸಿ, ನೀವು ನಿಮ್ಮ ಆಧಾರ್‌ ಡೌನ್‌ ಲೋಡ್‌ ಮಾಡಿಕೊಳ್ಳಬಹುದು.

Advertisement
Author Image

Advertisement