For the best experience, open
https://m.bcsuddi.com
on your mobile browser.
Advertisement

ಈಗ ಆನ್‌ಲೈನ್‌ನಲ್ಲೇ ಲಭ್ಯವಿವೆ ಪಡಿತರ ಚೀಟಿ ಡಿಟೇಲ್ಸ್‌

10:40 AM Apr 05, 2024 IST | Bcsuddi
ಈಗ ಆನ್‌ಲೈನ್‌ನಲ್ಲೇ ಲಭ್ಯವಿವೆ ಪಡಿತರ ಚೀಟಿ ಡಿಟೇಲ್ಸ್‌
Advertisement

ಇನ್ಮುಂದೆ ನಿಮ್ಮ ಪಡಿತರ ಚೀಟಿ ಮಾಹಿತಿ ಪಡೆಯಲು ಎಲ್ಲಿಯೂ ಅಲೆಯಬೇಕಾಗಿಲ್ಲ. ಕ್ಯೂನಲ್ಲಿ ನಿಲ್ಲಬೇಕಿಲ್ಲ.

ಹೌದು, ಈಗ ನಿಮ್ಮ ರೇಷನ್‌ ಕಾರ್ಡ್‌ ನ ಎಲ್ಲಾ ಮಾಹಿತಿಯು ನಿಮಗೆ ಸುಲಭವಾಗಿ ಆನ್ಲೈನ್‌ನಲ್ಲಿ ಲಭ್ಯವಾಗುವಂತೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ.
ವಿಶೇಷವೇನೆಂದರೆ, ಇಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ (NFSA) ವೆಬ್‌ಸೈಟ್‌ ಎಲ್ಲಾ ರಾಜ್ಯಗಳ PDS ಪೋರ್ಟಲ್‌ಗಳ ಸೂಕ್ತ ಪಟ್ಟಿಯನ್ನು ಒದಗಿಸುತ್ತದೆ.
ನಿಮ್ಮ ಕಾರ್ಡ್‌ ಸಂಖ್ಯೆಯನ್ನು ನೀವು ಮರೆತಿದ್ದರೂ ಸಹ ನಿಮ್ಮ ಪಡಿತರ ಕಾರ್ಡ್‌ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಇಲ್ಲಿ ಅವಕಾಶವಿದೆ.

Advertisement
Author Image

Advertisement