ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇವರಿಗೆ ಸಿಗಲ್ಲ ಪಿಎಂ ಕಿಸಾನ್‌ 17ನೇ ಕಂತಿನ ಹಣ

10:58 AM May 18, 2024 IST | Bcsuddi
Advertisement

ಪಿಎಂ ಕಿಸಾನ್‌ 17ನೇ ಕಂತು ಜೂನ್‌ ಕೊನೆಯ ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆದರೆ ಈ ರೈತರಿಗೆ ಹಣ ಸಿಗಲ್ಲ ಎಂದು ಸಚಿವಾಲಯ ತಿಳಿಸಿದೆ.

Advertisement

1, ಇ-ಕೆವೈಸಿ ಪೂರ್ಣಗೊಳಿಸದ ರೈತರು.
2. ಪ್ರತಿ ಕುಟುಂಬಕ್ಕೆ ಒಬ್ಬರು ಮಾತ್ರ ಫಲಾನುಭವಿ. ಹೆಚ್ಚಿದ್ದರೆ ಅವರಿಗೆ ಸಿಗುವುದಿಲ್ಲ.
3, ಸದಸ್ಯರು ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ ದೊರೆಯಲ್ಲ.
4, ತೆರಿಗೆ ಪಾವತಿದಾರರು.
5, ಬೇರೊಬ್ಬ ವ್ಯಕ್ತಿಗೆ ಸೇರಿದ ಭೂಮಿಯನ್ನು ಸಾಗುವಳಿ ಮಾಡುವ ರೈತರಿಗೆ ಹಣ ಸಿಗಲ್ಲ.

Advertisement
Next Article