For the best experience, open
https://m.bcsuddi.com
on your mobile browser.
Advertisement

ಇನ್ನು ಖಾತೆಗೆ ಹಣ ಬಂದಿಲ್ಲವೇ..? ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಿ

03:19 PM Feb 12, 2024 IST | Bcsuddi
ಇನ್ನು ಖಾತೆಗೆ ಹಣ ಬಂದಿಲ್ಲವೇ    ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಿ
Advertisement

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಲವಾರು ಕಾರಣಗಳಿಂದ ಇನ್ನು ಕೆಲವರ ಖಾತೆಗೆ ಬಂದಿಲ್ಲ. ಒಂದು ವೇಳೆ ರೇಷನ್ ಕಾರ್ಡ್  ರದ್ದಾಗಿದ್ದರೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಾರದೆ
ಇರಬಹುದು ಎಂದು ಕೆಲವು ಕಡೆ ವರದಿಯಾಗಿದೆ.

ಹಾಗಾಗಿ ಸರ್ಕಾರದ ಮಾಹಿತಿ ಕಣಜ ಎನ್ನುವ ಅಧಿಕೃತ ವೆಬ್ ಸೈಟ್ ಗೆ ಹೋಗಿ ಮುಖಪುಟದಲ್ಲಿನ ಗೃಹ ಲಕ್ಷ್ಮೀ ಸ್ಟೇಟಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ, ಗೋ ಆಪ್ಪನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆಯ
ಬಗ್ಗೆ ಮಾಹಿತಿ ಸಿಗುತ್ತದೆ. ಡಿಬಿಟಿ ಆ್ಯಪ್ ಮೂಲಕವೂ ಪರೀಕ್ಷಿಸಬಹುದು.

Advertisement
Author Image

Advertisement