For the best experience, open
https://m.bcsuddi.com
on your mobile browser.
Advertisement

ಇಂದು ಮಹಿಳೆಯರ ಖಾತೆಗೆ 15,000 ಜಮಾ

10:57 AM Mar 14, 2024 IST | Bcsuddi
ಇಂದು ಮಹಿಳೆಯರ ಖಾತೆಗೆ 15 000 ಜಮಾ
Advertisement

ಇಂದು ಆಂಧ್ರ ಪ್ರದೇಶ ಸಿಎಂ ಜಗನ್‌ ಅವರು 'ಇಬಿಸಿ ನೆಸ್ತಮ್‌' ಯೋಜನೆಯಡಿ ರಾಜ್ಯಾದ್ಯಂತ 4,19,853 ಅರ್ಹ ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ರೂ.629.37 ಕೋಟಿ ಜಮಾ ಮಾಡಲಿದ್ದಾರೆ.

ನಂದ್ಯಾಲ ಜಿಲ್ಲೆಯ ಬನಗಾನಪಲ್ಲಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಈ ಹಣ ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆ ಮೂಲಕ ಮಹಿಳಾ
ಫಲಾನುಭವಿಗಳಿಗೆ ಮೂರು ವರ್ಷಗಳವರೆಗೆ (ಒಟ್ಟು ₹ 45,000) ಸರ್ಕಾರವು ವಾರ್ಷಿಕ ₹15,000 ಆರ್ಥಿಕ ನೆರವು ನೀಡುತ್ತದೆ.

Advertisement
Author Image

Advertisement